ಮೆಟ್ರೋ ಟ್ರೇನ್​ನಲ್ಲಿ ಯುವತಿಯ ಹುಚ್ಚಾಟ! ವೈರಲ್​ ಆಯ್ತು ಆಕೆಯ ವಿಡಿಯೋ! ಇಷ್ಟಕ್ಕೂ ಯುವತಿ ಮಾಡಿದ್ದೇನು ಗೊತ್ತಾ?!

7166

ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಕ್ರೇಜ್ ತಾರಕಕ್ಕೇರಿದ. ಅಕ್ಕಾ ಪಕ್ಕಾ ಯಾರಿದ್ದಾರೆ ಎಂಬ ಪರಿವೇ ಇಲ್ಲದೆ ಪೋಟೋಗಳನ್ನ ತೆಗೆದುಕೊಳ್ಳುತ್ತಾರೆ. ಕೆಲವರಂತು ಡೇಂಜರ್ ಸ್ಪಾಟ್ ಗಳಲ್ಲಿ ಪೋಟೋ ತೆಗೆದು ಕೊಳ್ಳುವುದಕ್ಕಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ad

ಇತ್ತೀಚೆಗೆ ಯುವತಿಯೊಬ್ಬಳು ಮೆಟ್ರೋ ಟ್ರೈನಿನಲ್ಲಿ ವಿವಿಧ ಬಂಗೆಯಲ್ಲಿ ಪೋಟೋ ತೆಗೆದುಕೊಂಡಿದ್ದಾಳೆ. ಈ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ.

ಪ್ರತಿನಿತ್ಯ ಮೆಟ್ರೋ ರೈಲಿನಲ್ಲಿ ಸಾವಿರಾರು ಜನ ಸಂಚರಿಸುತ್ತಾರೆ. ನ್ಯೂಯಾರ್ಕ್‌ನ ಜೆಸ್ಸಿಕಾ ಜಾರ್ಜ್ ಎಂಬ ಯುವತಿ ರೈಲಿನಲ್ಲಿ ಹೋಗುತ್ತಿದ್ದಳು. ಮೆಟ್ರೋ ರೈಲಿನಲ್ಲಿ ಆಕೆಯ ಸುತ್ತಾ ಮತ್ತಾ ಜನರಿದ್ದರೂ ಆಕೆ ತನ್ನ ಮೊಬೈಲಿನಲ್ಲಿ ಟೈಮರ್ ಸೆಟ್ ಮಾಡಿಟ್ಟು ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾಳೆ. ಇದನ್ನು ನೋಡಿ ಆಕೆಯ ಸಹ ಪ್ರಯಾಣಿಕ ಬೆನ್ ಯಹಾರ್ ಆಕೆಯ ವಿಡಿಯೋ ಸೆರೆ ಹಿಡಿದಿದ್ದಾರೆ.

ಈ ವಿಡಿಯೋ ಮತ್ತು ಪೋಟೋವನ್ನು ಬೆನ್ ಯಹಾರ್ ಮತ್ತು ಜೆಸ್ಸಿಕಾ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದು ಲಕ್ಷಂತರ ಜನರ ವ್ಯೂವ್ ಪಡೆದುಕೊಂಡಿದೆ. ಅಲ್ಲದೆ ಜೆಸ್ಸಿಕಾಳ ಈ ಅವತಾರಕ್ಕೆ ಸಾಮಾಜಿಕ ಜಾತಣಾಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವುರು ಆಕೆಯ ಕಾನ್ಫಿಡೆನ್ಸ್‍ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ.

Sponsored :

Related Articles