ರಣಮಳೆಗೆ ನಲುಗಿದ ಮಹಾರಾಷ್ಟ್ರ! ತುಂಬಿದ ಡ್ಯಾಂಗಳು! 6 ಜನರ ಸಾವು 20ಕ್ಕೂ ಹೆಚ್ಚು ಜನರು ನಾಪತ್ತೆ!!

324
9900071610

ಮಹಾರಾಷ್ಟ್ರದಲ್ಲಿ ಕಳೆದ 2-3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಭಯಾನಕ ಮಳೆಗೆ ಕರಾವಳಿ ಜಿಲ್ಲೆಗಳು ತತ್ತರಿಸಿಹೋಗಿವೆ. ಮಹಾಮಳೆಗೆ ರತ್ನಗಿರಿಯ ತಿವಾರೆ ಡ್ಯಾಂ ಭರ್ತಿಯಾಗಿದೆ.

ad


ಡ್ಯಾಂ ಭರ್ತಿಯಾಗಿ ನೀರು ರಭಸದಿಂದ ಹರಿದ ಪರಿಣಾಮ ರತ್ನಗಿರಿ ಜಿಲ್ಲೆಯ 7 ಹಳ್ಳಿಗಳು ರಾತ್ರೋರಾತ್ರಿ ಮುಳುಗಿ ಹೋಗಿವೆ. ಡ್ಯಾಂ ಕೆಳಭಾಗದಲ್ಲಿ ನದಿ ಉಕ್ಕಿ ಹರಿಯುತ್ತಿದ್ದು, 6 ಜನ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆ ಆದವ್ರು ಪ್ರವಾಹದಲ್ಲಿ ಕೊಚ್ಚಿ ಹೋಗಿರೋ ಶಂಕೆ ವ್ಯಕ್ತವಾಗಿದೆ.


ಸ್ಥಳದಲ್ಲಿ NDRF ತಂಡ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಪುಣೆಯಿಂದಲೂ ಹೆಚ್ಚುವರಿ NRF ತಂಡ ಕರೆಸಿಕೊಳ್ಳಲಾಗಿದೆ. ಇನ್ನು ಈ ಪ್ರದೇಶದಲ್ಲಿ ವಿಪರೀತ ಹಾವುಗಳು ಕಾಣಿಸಿಕೊಂಡಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ.

Sponsored :


9900071610