ಪಡ್ಡೆ ಹೈಕಳ ನಿದ್ದೆಗೆಡಿಸಿದ ಇಂಡೋ-ಜರ್ಮನ್​ ಬ್ಯೂಟಿ….! ಬಿಕನಿಯಲ್ಲಿ ಮಿಂಚಿದ ಸಾಹೋ ಸುಂದರಿ….!!

1031

ಇಂಡೋ- ಜರ್ಮನ್​ನ ಹಾಟ್ ಬ್ಯೂಟಿ ಡಾಲ್ ನಟಿ ಎವ್ಲಿನ್​ ಶರ್ಮಾ. ಈಕೆಯ ಮೈಮಾಟಕ್ಕೆ ಬೋಲ್ಡ್ ಆಗದವರಿಲ್ಲ. ಮಿರ್ಚಿ ಹುಡುಗ ಡಾರ್ಲಿಂಗ್ ಪ್ರಬಾಸ್ ನಟಿಸಿದ ಸಾಹೋ ಚಿತ್ರದಲ್ಲಿ ಜೆನಿಫರ್​ ಪಾತ್ರದಲ್ಲಿ ನಟಿಸಿದ ಎವ್ಲಿನ್ ಪಡ್ಡೆ ಹೈಕಳ ನಿದ್ದೆಗೆಡುವಂತೆ ಮಾಡಿದ್ದಾಳೆ.

ad

ಈ ಬೋಲ್ಡ್ ಬ್ಯೂಟಿ ತನ್ನ ಇನ್​ಸ್ಟಾಗ್ರಾಂ ಅಕೌಂಟ್ ನ ಕೆಲವು ಹಾಟ್ ಹಾಗೂ ಬೋಲ್ಡ್​ ಚಿತ್ರಗಳು ಎಲ್ಲೆಡೆ ಸಖತ್ ವೈರಲ್​ ಆಗುತ್ತಿವೆ.

ವೈರಲ್​ ಆಯ್ತು ಸಾಹೋ ಬ್ಯೂಟಿಯ ಬಿಕಿನಿ ಫೋಟೋ.

 

ಕಡಲ ಕಿನಾರಿಯಲ್ಲಿ ಸಾಹೋ ಬ್ಯೂಟಿ.

ಬಾಲಿವುಡ್​ನಲ್ಲಿ ಯಾರಿಯಾ, ಯೇ ಜವಾನಿ ಹೈ ದಿವಾನಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹಲವು ಆಲ್ಬಂ ಹಾಡುಗಳಿಗೆ ಮೈ ಚಳಿ ಬಿಟ್ಟು ಹೆಜ್ಜೆ ಹಾಕಿದ್ದಾರೆ.

 

ಬಳುಕುವ ಬಳ್ಳಿಯ ರೀತಿಯ ಪೋಸ್ ನಲ್ಲಿ ನಟಿ ಎವ್ಲಿನ್​ ಶರ್ಮಾ.

 

 

Sponsored :

Related Articles