ಸನ್ನಿ ಲಿಯೋನ್ ಜೊತೆ ವಿರಾಟ್ ಕೊಹ್ಲಿ ಔಟಿಂಗ್! ವೈರಲ್ ಆದ ವಿಡಿಯೋ ಹೇಳ್ತಿರೋದೇನು ಗೊತ್ತಾ?

17186
9900071610

ಇಂಡಿಯಾ ಕ್ರಿಕೆಟ್ ಟೀಂ ನಾಐಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನೀಲಿ ಚೆಲುವೆ ಸನ್ನಿ ಲಿಯೋನ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಎಂಬ ಸುದ್ದಿ ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

ad

ಹೌದು ಮಾದಕ ತಾರೆ ಸನ್ನಿ ಲಿಯೋನ್ ಹಾಗೂ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಒಟ್ಟಾಗಿ ಪ್ರವಾಸ ಮಾಡಿದ್ದಾರೆ. ಏನೀದು ಹೊಸ ಕಥೆ ಇವರಿಬ್ಬರಿಗೂ ಈಗಾಗಲೇ ಮದುವೆಯಾಗಿದೆ ಯಾಗಿದೆ ಅಲ್ಲವೆ ಎಂದು ಯೋಚಿಸುತ್ತಿದ್ದೀರಾ ಅಲ್ವಾ? ಹೌದು ನಿಮ್ಮೆಲ್ಲಾ ಕುತೂಹಲಕ್ಕೆ ಉತ್ತರಬೇಕಾದರೆ ಈ ಕೆಳಗಿನ ಸ್ಟೋರಿ ಓದಿ..

ಕೆಲವು ದಿನಗಳ ಹಿಂದೆಯಷ್ಟೇ ನಟಿ ಸನ್ನಿ ಲಿಯೋನ್ ತನ್ನ ಪರ್ಸನಲ್ ಮ್ಯಾನೇಜರ್ ಜೊತೆ ವಿಮಾಣ ನಿಲ್ದಾಣದಿಂದ ಹೋಗುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಸನ್ನಿ ಲಿಯೋನ್ ಮ್ಯಾನೆಜರ್ ಸೇಮ್ ಕ್ಯಾಪ್ಟನ್ ವಿರಾಟ್ ಕೋಹ್ಲಿ ರೀತಿ ಕಾಣಿಸಿಕೊಂಡಿದ್ದಾನೆ. ಈ ವೀಡಿಯೋ ನೋಡಿದ ಎಲ್ಲರೂ ಆತನನ್ನು ವಿರಾಟ್ ಕೊಹ್ಲಿ ಎಂದೆ ಕೆಲವರು ಭಾವಿಸಿದ್ದಾರೆ. ಆದರೆ ವೀಡಿಯೋವನ್ನು ಸೂಕ್ಷ್ಮವಾಗಿ ವೀಕ್ಷಿಸಿದವರಿಗೆ ಅದು ವಿರಾಟ್ ಕೊಹ್ಲಿಯಲ್ಲ ಎಂಬುವುದು ತಿಳಿದುಬಂದಿದೆ.

ಒಟ್ಟಾರೆಯಾಗಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಹಾಗೂ ಸನ್ನಿ ಲಿಯೋನ್ ಮ್ಯಾನೆಜರ್ ನೋಡುವುದಕ್ಕೆ ಒಂದೇ ರೀತಿ ಇರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Sponsored :


9900071610