ಕನ್ನಡಕ್ಕೆ ಮತ್ತೊಂದು ರೊಮ್ಯಾಂಟಿಕ್ ಡ್ರಾಮಾ ಚಲನಚಿತ್ರ ‘ಪಂಚತಂತ್ರ’

105

ಪಂಚತಂತ್ರ ಚಲನಚಿತ್ರವು ಕನ್ನಡದ ಮುಂಬರುವ ಚಿತ್ರವಾಗಿದೆ. ಇದೊಂದು ಕನ್ನಡ ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದ್ದು. ಇದನ್ನು ಯೋಗರಾಜ್ ಭಟ್ ರವರು ಸ್ವತಃ ಬರೆದು ನಿರ್ದೇಶಿಸಿದ್ದಾರೆ . ಇದನ್ನು JASP ಪ್ರೊಡಕ್ಷನ್ಸ್ ಮತ್ತು ಪರ್ಪಲ್ ಪ್ಯಾಚ್ ಸಹಯೋಜನೆಯೊಂದಿಗೆ ಯೋಗರಾಜ್ ಭಟ್ ಸಿನಿಮಾವನ್ನು ನಿರ್ಮಿಸಿದ್ದಾರೆ.

ad

ಈ ಚಲನಚಿತ್ರದಲ್ಲಿ ವಿಹನ್ ಗೌಡ, ಅಕ್ಷರಾ ಗೌಡ ಮತ್ತು ಸೋನಾಲ್ ಮೊಂಟೈರೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ಸ್ಕೋರ್ ಮತ್ತು ಮ್ಯೂಸಿಕ್ ನನ್ನು ವಿ. ಹರಿಕೃಷ್ಣರವರು ಸಂಯೋಜಿಸಿದ್ದಾರೆ .ಈ ಚಲನಚಿತ್ರವು ದೇಶದ ಯುವ ವಿಭಾಗವನ್ನು ಗುರಿಯಿರಿಸಿಕೊಂಡಿದ್ದು. ಬೆಂಗಳೂರು ಮತ್ತು ಮೈಸೂರು ಭಾಗಗಳ ನಡುವೆ ಚಿತ್ರವನ್ನು ಚಿತ್ರಿಕರಿಸಲಾಗಿದೆ. ಈಗಾಗಲೇ 15 ಅಕ್ಟೋಬರ್ 2018 ರಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು , ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಚಿತ್ರದ ನಿರ್ದೇಶಕನ ಪಾತ್ರವನ್ನು ಪುನರಾವರ್ತಿಸುವ ಮೂಲಕ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಮರುನಿರ್ಮಾಣ ಮಾಡಲು ಚಿತ್ರತಂಡ ಸಿದ್ಧವಾಗಿದೆ.

Sponsored :

Related Articles