ಕೊಂಡ ಹಾಯ್ದ ಸಚಿವರಿಗೆ ತಟ್ಟಲಿಲ್ಲ ಮೂಢನಂಬಿಕೆ ನಿಷೇಧ ಕಾನೂನು..!! ಆ “ಮೂಢ” ಸಚಿವರ್ಯಾರು ಗೊತ್ತಾ..?!

474
living coal Matter: Minister SS Mallikarjun Reacts On Media in Davangere.
living coal Matter: Minister SS Mallikarjun Reacts On Media in Davangere.
9900071610

ಎಲೆಕ್ಷನ್​ ಅನೌನ್ಸ್​ ಆಗುತ್ತಿದ್ದಂತೆ ರಾಜಕಾರಣಿಗಳು,ಅಭ್ಯರ್ಥಿಗಳು ದೇವರ ಮೊರೆ ಹೋಗೋದು ಸಾಮಾನ್ಯ ಸಂಗತಿ.

ad

ಈ ಸಾಲಿಗೆ ಇದೀಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೂಡ ಹೊರತಲ್ಲ. ಹೌದು ಮೌಡ್ಯಪ್ರತಿಬಂಧಕ ಕಾಯ್ದೆಯ ನಡುವೆಯೂ ಸಚಿವರು ಕೊಂಡದಲ್ಲಿ ಹೆಜ್ಜೆ ಹಾಕಿದ್ದು, ದೇವರ ಮೊರೆ ಹೋಗಿದ್ದಾರೆ.
ದಾವಣಗೆರೆ ಪೇಟೆಯಲ್ಲಿರುವ ವೀರಭದ್ರೇಶ್ವರ್ ಸ್ವಾಮಿ ಸನ್ನಿಧಿಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್​ ಕೆಂಡ ಹಾಯ್ದಿದ್ದಾರೆ. ಎಸ್.ಎಸ್.ಮಲ್ಲಿಕಾರ್ಜುನ್​ ಹೀಗೆ ಕೆಂಡ ಹಾಯುತ್ತಿದ್ದರೇ ಸಚಿವರ ಕುಟುಂಬವೇ ಪೂಜೆಯಲ್ಲಿ ಪಾಲ್ಗೊಂಡಿತ್ತು.

 

ಇನ್ನು ಸಚಿವರೇ ಭಕ್ತಿಯಿಂದ ಕೆಂಡ ಹಾಯುತ್ತಿದ್ದರೇ ಸಾರ್ವಜನಿಕರು ನೋಡಿ ಸಂಭ್ರಮಿಸಿದರು. ಇತ್ತೀಚಿಗಷ್ಟೇ ಲಿಂಗಾಯತ್​-ವೀರಶೈವ ಪ್ರತ್ಯೇಕ ಧರ್ಮ ವಿಚಾರದಲ್ಲಿಎಸ್,ಎಸ್.ಮಲ್ಲಿಕಾರ್ಜುನ್​ ಹಾಗೂ ಶ್ಯಾಮನೂರ್ ಶಿವಶಂಕರಪ್ಪ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದರು. ಇದೀಗ ಎಸ್.ಎಸ್.ಮಲ್ಲಿಕಾರ್ಜುನ್​ ದೇವರ ಮೊರೆ ಹೋಗಿದ್ದಾರೆ.

Sponsored :


9900071610