ಮತ್ತೊಮ್ಮೆ ನೆಟ್ಟಿಗರ ಬಾಯಿಗೆ ಆಹಾರವಾದ ಬಿಗ್ ಬಾಸ್ ನ ಈ ಸುಂದರಿ

1547

 ಬಿಕಿನಿ ಬೆಡಗಿ ಬಿಗ್ ಬಾಸ್ ನ ಮಂದನಾ ಕರಿಮಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸಖತ್ ಟೀಕೆಗೆ ಗುರಿಯಾದ್ದಳು ಈ ಚೆಲುವೆ. ಈಗ ಇವಳ ಮತ್ತಷ್ಟು ವಿಡಿಯೋ ಟ್ರೋಲ್ ಆಗ್ತಾ ಇದೆ

ಬಾಲಿವುಡ್ ನಟಿ ಮಂದಾನ ಕರಿಮಿ ಬಿಕಿನಿ ತೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು ಇದನ್ನು ಕಂಡ ಕೆಲ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

 

ad
ಅಭಿಮಾನಿಗಳು ಹಲವು ರೀತಿಯಲ್ಲಿ ಟ್ರೋಲ್ ಮಾಡಿದ್ದು ಈಗ ಇದೆಲ್ಲಾ ಬೇಕಾ ಎನ್ನುವುದು ಈಕೆಯ ಅಭಿಮಾನಿಗಳ ಅಭಿಪ್ರಾಯ.
Sponsored :

Related Articles