ದೇಹ ಸೌಂದರ್ಯಕ್ಕೆ ಕತ್ತರಿ ಹಾಕಿದ ಮೌನಿರಾಯ್! ಇಷ್ಟಕ್ಕೂ ಅವರು ಯಾವ ಸರ್ಜರಿ ಮಾಡಿಸಿಕೊಂಡ್ರು ಗೊತ್ತಾ?!

16643
9900071610

ಬಾಲಿವುಡ್​,ಟಾಲಿವುಡ್​,ಸ್ಯಾಂಡಲವುಡ್​ ಹೀಗೆ ಎಲ್ಲ ಕ್ಷೇತ್ರಗಳ ಸಿನಿ ತಾರೆಯರು ತಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸರ್ಜರಿ ಮೊರೆ ಹೋಗುತ್ತಾರೆ. ಮುಖಕ್ಕೆ, ದೇಹದ ಬೇರೆ ಬೇರೆ ಭಾಗಗಳಿಗೆ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಈಗ ಈ ಸಾಲಿಗೆ ಕೆಜಿಎಫ್-1 ನಲ್ಲಿ ಮಿಂಚಿದ್ದ ಮೌನಿ ರಾಯ್ ಹೊಸ ಸೇರ್ಪಡೆ.

ad


ಕೆಜಿಎಫ್-1 ನಲ್ಲಿ ಮಿಂಚಿದ್ದ ಮೌನಿ ರಾಯ್ ಸರ್ಜರಿ ತುಟಿ ಹಾಗೂ ಕಣ್ಣು ಹುಬ್ಬಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದು ಅವರಿಗೆ ಅಷ್ಟೊಂದು ಒಪ್ಪುತ್ತಿಲ್ಲ. ಇದಕ್ಕೆ ನೆಟ್ಟಿಗರು ಕಾಲೆಳೆದಿದ್ದಾರೆ. ಮೊದಲೇ ಚೆನ್ನಾಗಿತ್ತು. ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹಾಳು ಮಾಡಿಕೊಂಡಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

ಇನ್ನು ಕೆಲವರಂತೂ ಯಾಕೆ ತಾರೆಯರಿಗೆ ಇಂಥವೆಲ್ಲ ಬೇಕು ಅಂತೆಲ್ಲ ರೇಗಿಸುತ್ತಿದ್ದಾರೆ. ಕೆಲವರಿಗೆ ಸರ್ಜರಿ ಚೆನ್ನಾಗಿ ಒಪ್ಪುತ್ತದೆ. ಇನ್ನು ಕೆಲವೊಮ್ಮೆ ಚೆನ್ನಾಗಿ ಕಾಣುವುದಿಲ್ಲ.  ಅದರೆ ಈಗ ಮೌನಿ ರಾಯ್ ಸರ್ಜರಿ ಮಾಡಿಸಿಕೊಂಡಿರುವುದು ಮಾತ್ರ ಪಾಸಿಟಿವ್​ಗಿಂತ ನೆಗೆಟಿವ್​ ಟ್ರೋಲ್ ಗೆ ಕಾರಣವಾಗಿದೆ

Sponsored :


9900071610