ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ -ಪ್ರಜ್ವಲ್ ರೇವಣ್ಣ..!

683

ಹಾಸನ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇವತ್ತು ಮಾಜಿ ಸಿಎಂ ಸಿದ್ದರಾಮಯ್ಯನವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ರು. ಹಾಸನದಲ್ಲಿ ತಮ್ಮ ಪರ ಪ್ರಚಾರಕ್ಕೆ ಬರುವಂತೆ ಸಿದ್ದರಾಮಯ್ಯ ಅವರನ್ನು ಪ್ರಜ್ವಲ್​ ಮನವಿ ಮಾಡಿದ್ರು.

ad

ಇನ್ನು ಭೇಟಿ ನಂತ್ರ ಮಾತ್ನಾಡಿದ ಪ್ರಜ್ವಲ್, ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ಗುಡುಗಿದ್ರು.ಮಾಜಿ ಸಿಎಂ ಸಿದ್ದು ಭೇಟಿ ನಂತ್ರ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​​ ​ ಅವ್ರನ್ನ ಪ್ರಜ್ವಲ್ ಭೇಟಿಯಾಗಿದ್ದಾರೆ. ನಂತ್ರ ಉಭಯ ನಾಯಕರು ಕೆಲ ಹೊತ್ತು ರಾಜಕೀಯ ಪ್ರಚಾರದ ಬಗ್ಗೆ ಮಾತುಕತೆ ನಡೆಸಿದ್ರು.

 

Sponsored :

Related Articles