ಮೆಟ್ರೋ ದಲ್ಲಿ ಬೆತ್ತಲೆಯಾಗಿ ಜಾರುಬಂಡೆ ಅಟ! ವ್ಯಕ್ತಿಯ ವರ್ತನೆಗೆ ಬೆಚ್ಚಿಬಿದ್ದ ಸಾರ್ವಜನಿಕರು!!

4332

ಸಾರ್ವಜನಿಕರು ಓಡಾಡುವ ಮೆಟ್ರೋ ಟ್ರೇನ್ ಒಂದರಲ್ಲಿ ವ್ಯಕ್ತಿಯೊಬ್ಬ ವಿಚಿತ್ರವಾಗಿ ವರ್ತಿಸಿದ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ರೈಲ್ವೆ ನಲ್ಲಿ ನಡೆದಿದೆ . ಅಷ್ಟಕ್ಕೂ ಆ ವ್ಯಕ್ತಿ ಮಾಡಿದ್ದಾರೂ ಏನು ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಕೆಳಗಿನ ಸ್ಟೋರಿ ಓದಿ..

ಹೌದು ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಮೆಟ್ರೋ ಟ್ರೆನ್ ಮಧ್ಯಭಾಗದಲ್ಲಿ ಜಾರುಬಂಡಿ ಆಟ ಆಡಿದ್ದಾನೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವ್ಯಕ್ತಿಯ ಅನುಚಿತ ಈ ವರ್ತನೆ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಾಕಿರುವ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ನಾಗರಿಕರು ಪ್ರಯಾಣಿಕರ ಸುರಕ್ಷತೆಯ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ.

ad

ವ್ಯಕ್ತಿಯೊಬ್ಬ ಎಣ್ಣೆ ತರಹದ ಪದಾರ್ಥವೊಂದನ್ನು ರೈಲಿನ ಮಧ್ಯಭಾಗದಲ್ಲಿ ಚೆಲ್ಲಿಕೊಂಡು ಅದರ ಮೇಲೆ ಬೆತ್ತಲೆಯಾಗಿ ಜಾರುಬಂಡಿ ಆಟವನ್ನು ಬುಧವಾರ ಬೆಳಗ್ಗೆ ಆಡಿರುವುದಾಗಿ ಹೇಳಲಾಗುತ್ತಿದ್ದು, ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ವರ್ತಿಸುವವರನ್ನು ಕಂಡುಬಂದಲ್ಲಿ ಕೂಡಲೇ ಪೊಲೀಸರು ಅಥವಾ ಮೆಟ್ರೋ ಸಿಬ್ಬಂದಿಗೆ ಪ್ರಯಾಣಿಕರು ತಿಳಿಸಬೇಕು. ಎಂದು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಇಂಥ ವರ್ತನೆ ನಡೆಯುವುದು ವಿರಳ ಆದರೆ ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ತುರ್ತು ಪರಿಸ್ಥಿತಿ ಸಂದರ್ಭ ಬಳಕೆಮಾಡಿಕೊಳ್ಳುವ ಅವಕಾಶವನ್ನು ಇಂಥ ವೇಳೆ ಉಪಯೋಗಿಸಿಕೊಳ್ಳಬೇಕು ಎಂದು ಮೆಟ್ರೋ ಪ್ರಕಟಣೆ ತಿಳಿಸಿದೆ.

Sponsored :

Related Articles