ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಹೃದಯಾಘಾತದಿಂದ ವಿಧಿವಶ

671
9900071610

ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ (58) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರೆ. ಹುಬ್ಬಳ್ಳಿಯ ಲೈಫ್​ಲೈನ್​ ಆಸ್ಪತ್ರೆಯಲ್ಲಿ ಶಿವಳ್ಳಿ ವಿಧಿವಶವಾಗಿದ್ದು. ಬೆಳಗ್ಗೆ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದ ಸಿಎಸ್ ಶಿವಳ್ಳಿ , ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ತೀವ್ರ ಹೃದಯಾಘಾತವಾಯಿತ್ತು.

ad


ಕುಂದಗೋಳದಿಂದ 3 ಬಾರಿ ಶಾಸಕರಾಗಿದ್ದ ಸಿ.ಎಸ್ ಶಿವಳ್ಳಿ, ಮಾಜಿ ಸಿಎಂ ಬಂಗಾರಪ್ಪ ಗರಡಿಯಲ್ಲಿ ಬೆಳೆದಿದ್ದರು. ಸಂಪುಟ ವಿಸ್ತರಣೆ ವೇಳೆ ಮೊದಲ ಬಾರಿ ಸಚಿವರಾಗಿದ್ದ ಶಿವಳ್ಳಿ ಫೆಬ್ರವರಿ 4ರಂದು ಲಘು ಹೃದಯಾಘಾತಕ್ಕೊಳಗಾಗಿದ್ದರು.

Sponsored :


9900071610