ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್ !!

593
9900071610

ಸ್ವತಃ ತಾವೇ ಅನರ್ಹತೆಯಿಂದ ಸಮಸ್ಯೆಗೊಳಗಾಗಿದ್ದರೂ ಮಾಜಿ ಸಚಿವ ಎಂ.ಟಿ.ಬಿ ನಾಗರಾಜ್​ ಮಾನವೀಯತೆ ಮಾತ್ರ ಜಾಗೃತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಶ್ಮಾನಸ್ಥಿತಿ ಸೃಷ್ಟಿಸಿರುವ ಪ್ರವಾಹಕ್ಕೆ ಸ್ಪಂದಿಸಿರುವ ಎಂಟಿಬಿ ಬರೋಬ್ಬರಿ 1 ಕೋಟಿ ರೂಪಾಯಿ ಪರಿಹಾರಧನ ನೀಡಿದ್ದಾರೆ.

ad


ಹೌದು ಕಾಂಗ್ರೆಸ್​ನಿಂದ ಹೊರಬಂದು ರೆಬೆಲ್​ ರಾಗ ಹಾಡಿದ್ದಕ್ಕೆ ಸ್ಪೀಕರ್​ರಿಂದ ಅನರ್ಹತೆಗೊಳಗಾಗಿರುವ ಎಂಟಿಬಿ ನಾಗರಾಜ್ ಪ್ರವಾಹ ಸ್ಥಿತಿಗೆ ಸ್ಪಂದಿಸಿದ್ದು 1 ಕೋಟಿ ರೂಪಾಯಿ ಪರಿಹಾರ ಧನದ ಚೆಕ್​ನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

Sponsored :


9900071610