ಟ್ವೀಟರ್​ನಲ್ಲಿ ಪೂನಂ ಸ್ಪೆಶಲ್​ ಪೋಸ್​! ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ ಭರ್ಜರಿ ಗಿಫ್ಟ್ ಕೊಟ್ಟ ಮಾದಕ ಚೆಲುವೆ​​!!

4058
9900071610

ಪೂನಮ್​ ಪಾಂಡೆ….ಈ ಹೆಸರಿಗೆ ಚುಂಬಕ ಶಕ್ತಿ ಇದೆ. ತನ್ನ ಹಾಟ್ ದೇಹಸಿರಿಯನ್ನೇ ಬಂಡವಾಳ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸದಾಕಾಲ ಪಡ್ಡೆಹುಡುಗರನ್ನು ಕಾಡುವ ಪೂನಂ ಪಾಂಡೆ ಭಾರತ ಕ್ರಿಕೆಟ್​​ ಟೀಂನ ಕಟ್ಟಾ ಅಭಿಮಾನಿ.

ad


ತಮ್ಮ ಅಭಿಮಾನವನ್ನು ಹಾಟ್ ಹಾಟ್​ ಆಗಿಯೇ ವ್ಯಕ್ತಪಡಿಸುವ ಪೂನಂ ಮೊನ್ನೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ದಾಖಲಿಸಿದ ವಿರೋಚಿತ ಗೆಲುವಿಗೆ ಕೊಡುಗೆಯಾಗಿ ತನ್ನ ಅರೆಬೆತ್ತಲೇ ಪೋಟೋವನ್ನು ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ತಮ್ಮ ಬೋಲ್ಡ್​ನೆಸ್​ನಿಂದಲೇ ವಿಶ್ವದ ಗಮನ ಸೆಳೆದಿರುವ ಪೂನಂ, ತೆಳುವಾದ ಸೊಳ್ಳೆ ಪರದೆಯಂತಹ ಬಟ್ಟೆ ತೊಟ್ಟು, ಮಾದಕ ಭಂಗಿಯಲ್ಲಿ ಮಲಗಿ ಪೋಸು ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ಪೋಟೋವನ್ನು ನ್ಯೂ ಪಿಕ್​ ಫಾರ್ ಟೀಂ ಇಂಡಿಯಾ ಎಂದು ಟ್ವಿಟ್​ ಮಾಡಿದ್ದಾರೆ.


ಇನ್ನು ಮಾದಕ ಬೊಂಬೆ ಪೂನಂ ಈ ಪೋಟೋಗೆ ಕ್ಷಣಮಾತ್ರದಲ್ಲಿ ಲಕ್ಷಾಂತರ ಲೈಕ್ಸ್​, ಕಮೆಂಟ್ ಹರಿದು ಬಂದಿದೆ. ಮಾತ್ರವಲ್ಲ ಕೆಲವರು ರೀ ಟ್ವೀಟ್​ ಮೂಲಕ ಪೂನಂ ರೇಗಿಸಿ, ಕಿಚಾಯಿಸಿದ್ದಾರೆ.


ಇನ್ನು ಹಲವರು 2011 ರಲ್ಲಿ ಭಾರತ ವಿಶ್ವಕಪ್​ ಗೆದ್ದರೇ, ನಗ್ನ ಪೋಟೋ ಪ್ರಕಟಿಸುವುದಾಗಿ ಹೇಳಿದ್ದ ನಿಮ್ಮ ಮಾತು ಉಳಿಸಿಕೊಳ್ಳಿ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಪೂನಂ ಇನ್ನು ಪ್ರತಿಕ್ರಿಯೆ ನೀಡಿಲ್ಲ.


ಇನ್ನು ವಿಶ್ವಕಪ್​ ಟೂರ್ನಿಯಲ್ಲಿ 2 ನೇ ಜಯ ಸಾಧಿಸಿರುವ ಭಾರತ ಜೂನ್ 13 ರಂದು ಇನ್ನೊಂದು ಪಂದ್ಯವಾಡಲಿದ್ದು, ಜೂನ್​ 16 ರಂದು ನಡೆಯಲಿರುವ ಹೈವೋಲ್ಟೇಜ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

Sponsored :


9900071610