ಅಭಿನಂದನ್ ಅಣಕಿಸಿದ ಪಾಕ್​ಗೆ ಪೂನಂ ಪಾಂಡೆ ಪ್ರತ್ಯುತ್ತರ! ಡಿ-ಕಪ್​ ಕೊಟ್ಟು ಪೂನಂ ಹೇಳಿದ್ದೇನು ಗೊತ್ತಾ?!

2678

ಬಾಲಿವುಡ್ ನ ಹಾಟ್ ಬೇಬಿ ಪೂನಂ ಪಾಂಡೆ ಪಾಕಿಸ್ತಾನ ಜಾಹಿರಾತು ಒಂದರ ವಿರುದ್ದ ಫುಲ್ ಗರಂ ಆಗಿದ್ದು, ಪಾಕಿಸ್ತಾನಿಯರಿಗೆ ತಮ್ಮ ಡಿ-ಕಪ್ ನೀಡುವುದಾಗಿ ಹೇಳಿದ್ದಾರೆ.

iN

ad

ಹೌದು ಪಾಕಿಸ್ತಾನದ ಜಾಹಿರಾತು ಒಂದರಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ನನ್ನು ಹೋಲುವ ವ್ಯಕ್ತಿಯೊಬ್ಬನನ್ನು ಇಟ್ಟುಕೊಂಡು ಈ ಬಾರಿಯ ವಲ್ಡ್ ಕಪ್ ವಿಚಾರವಾಗಿ ಪಾಕ್ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಜಾಹಿರಾತಿನಲ್ಲಿ ಆತ ಅಭಿನಂದನ್ ರೀತಿ Sorry Sir I’am Not Suppose to tell ಎಂಬ ಡೈಲಾಗ್ ನನ್ನು ಇಟ್ಕೊಂಡು ಭಾರತೀಯರನ್ನ ಅಣುಕಿಸುವ ಪ್ರಯತ್ನ ನಡೆದಿತ್ತು.

ಈ ವಿಚಾರ ಕುರಿತಂತೆ ಹಾಟ್ ಬೆಡಗಿ ಪೂನಂ ಪಾಂಡೆ ಪಾಕ್ ಮಾಧ್ಯಮದ ಜಾಹೀರಾತು ವಿಡಿಯೋವನ್ನು ಅಪ್​ಲೋಡ್ ಮಾಡಿ. ಸೋ ಫನ್ನಿ ಎನ್ನುತ್ತಾ ಈ ಪಾಕ್ ಜಾಹಿರಾತನ್ನು ತಮ್ಮ ವಾಟ್ಸ್ ಆಪ್ ನಲ್ಲಿ ನೋಡಿದ್ದು, ತಾವು ತಮ್ಮ ವಲ್ಡ್ ಹೀರೋವನ್ನು ಈ ತರಹದ ಜಾಹೀರಾತಿನಲ್ಲಿ ತೋರಿಸಿರುವುದು ಸೂಕ್ತವಾದದಲ್ಲ ಎಂದು ಟೀ ಕುಡಿಯುತ್ತಾ ಹೇಳಿದ್ದಾರೆ.

ಜೊತೆಗೆ ಪಾಕಿಸ್ತಾನ ಮೀಡಿಯಾದಲ್ಲಿ ಪ್ರಸಾರ ಮಾಡಿರುವ ವಿಡಿಯೋಗೆ ನೇರವಾಗಿ ಖಡಕ್ ಉತ್ತರವನ್ನು ತಮ್ಮ ಮೊಬೈಲ್​ನಲ್ಲಿ ತೋರಿಸುತ್ತಾ ರಿಪ್ಲೈ ಕೊಟ್ಟಿದ್ದಾರೆ. ವೀಡಿಯೋ ಪ್ಲೇ ಆಗುತ್ತಿದ್ದಂತೆ ಕೆಂಡಾಮಂಡಲ ಆದ ಪೂನಂ ಇದಕ್ಕೆ ನನ್ನ ಉತ್ತರ ಏನು ಗೊತ್ತಾ..? ಎನ್ನುತ್ತಾ ತಾವು ಧರಿಸಿದ್ದ ಡಿ-ಕಪ್​ ಬಿಚ್ಚಿ ಪಾಕ್​​ಗೆ​ ನೀಡೋದಾಗಿ ಹೇಳಿದ್ದಾರೆ. ಜಸ್ಟ್ ಒಂದು ಕಪ್ ನಲ್ಲಿ ಯಾಕೆ ಸೆಟಲ್ಡ್ ಮೆಂಟ್ ಮಾಡಿಕೊಳ್ಳುವಿರಿ ಬೇಕಾದರೆ ನನ್ನ ಕಪ್ ನಿಮಗೆ ನೀಡುತ್ತೇನೆ ಅದು ಡಬಲ್ ಡಿ ಕಪ್ ಹಾಗೂ ನೀವು ಇದರಲ್ಲಿ ಚಾಹ ಸಹ ಕುಡಿಯಬಹುದು ಎಂದು ತಿರುಗುತ್ತರ ನೀಡಿದ್ದ್ದಾರೆ.

ಇನ್ನೂ ಈ ವಿಡಿಯೋವನ್ನ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಹಾಕಿಕೊಂಡು My Answer to the Pakistani AD. #INDvPAK World Cup 2019 ಎಂದು ಬರೆದುಕೊಂಡಿದ್ದಾರೆ.

View this post on Instagram

A Pic for Team India. #WCW2019

A post shared by Poonam Pandey (@ipoonampandey) on

ಅಲ್ಲದೆ ಪಾಕಿಸ್ತಾನದ ಜಾಹಿರಾತಿನಲ್ಲಿ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ನನ್ನು ಇಟ್ಟುಕೊಂಡು ಭಾರತೀಯರನ್ನು ಅಣುಕಿಸುವ ಪ್ರಯತ್ನ ನಡೆದಿರುವುದಕ್ಕೆ ಸದ್ಯ ಪಾಕ್ ಸೊಸೆಯಾಗಿರುವ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕ್ ಮಾಧ್ಯಮದ ಈ ಜಾಹಿರಾತಿನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sponsored :

Related Articles