ಚಿದಂಬರಂ ಮಾದರಿಯಲ್ಲೇ ಕರ್ನಾಟಕದಲ್ಲೂ ಶಾ ಬಿಗ್​ ಬೇಟೆ!! ಸಿಬಿಐ ಬಂಧಿಸೋ ಆ ಹಿರಿಯ ರಾಜಕಾರಣಿ ಯಾರು ಗೊತ್ತಾ..?

11534

ಚಿದಂಬರಂ ಮಾದರಿಯಲ್ಲೇ ಕರ್ನಾಟಕದಲ್ಲೂ ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಬೇಟೆಯಾಡಲು ಸಜ್ಜಾಗಿದ್ದಾರೆ. ರಾಜ್ಯ ಕಾಂಗ್ರೆಸ್​ನ ದೊಡ್ಡ ನಾಯಕನ ಮೇಲೆ ಸಿಬಿಐ ಕಣ್ಣು ಇಟ್ಟಿದ್ದಾರೆ. ಚಿದು ಮಾದರಿಯಲ್ಲೇ ಅರೆಸ್ಟ್​ ಮಾಡಿಸಲು ಶಾ ಸ್ಕೆಚ್​ ಹಾಕುತ್ತಿದ್ದಾರೆ ಎನ್ನಲಾಗ್ತಿದೆ.

ಶಾ ಸೂಚನೆ ಮೇಲೆ ಸಿಬಿಐ ಅರೆಸ್ಟ್ ಮಾಡೋದು ಯಾರನ್ನ ಅನ್ನೋ ಪ್ರಶ್ನೆಗಳು ಉದ್ಭವವಾಗ್ತಿದೆ. ಇಷ್ಟಕ್ಕೂ ಸಿಬಿಐ ಬಂಧಿಸೋ ಆ ಹಿರಿಯ ರಾಜಕಾರಣಿ ಯಾರು ಗೊತ್ತಾ..? IMA ಬಹುಕೋಟಿ ವಂಚನೆ ಪ್ರಕರಣದಲ್ಲಿ ಈ ನಾಯಕನ ಅರೆಸ್ಟ್ ಆಗಲಿದ್ದಾರೆ. ಜಮೀರ್​​ ಅಲ್ಲ..ರೋಷನ್​ ಬೇಗ್​​ ಅಲ್ಲವೇ ಅಲ್ಲ..ಅದಕ್ಕೂ ಮೀರಿದ ನಾಯಕನನ್ನು ಅರೆಸ್ಟ್​​​ ಮಾಡಲಿದ್ದಾರೆ.

ad

ಒಟ್ಟಾರೆ ಮುಂದಿನ 15 ದಿನದಲ್ಲಿ ಕರ್ನಾಟಕ ಕಾಂಗ್ರೆಸ್​ಗೆ ದೊಡ್ಡ ಗಂಡಾಂತರ ಎದುರಾಗುವುದು ಫಿಕ್ಸ್. ಇದೇ ಕಾರಣಕ್ಕೆ IMA ಕೇಸ್​ ಸಿಬಿಐ ಕೈಗೆ ಹೋಯ್ತಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ಳತ್ತಿದ್ದು, ಶಾ ಸೂಚನೆ ಹಿನ್ನೆಲೆಯಲ್ಲೇ IMA ಕೇಸ್​​ನ್ನು ಸಿಎಂ ಯಡಿಯೂರಪ್ಪ ಸಿಬಿಐಗೆ ಒಪ್ಪಿಸಿದ್ರಾ ಎನ್ನಲಾಗ್ತಿದೆ.

Sponsored :

Related Articles