ಸಲಗಕ್ಕೆ ಸ್ಟಂಟ್ ಮಾಸ್ಟರ್ ಬಾಸ್ಟಿಯನ್ ಎಂಟ್ರಿ! ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ ತಂಡ!!

141

ಸ್ಯಾಂಡಲ್​ವುಡ್​ನ ಬ್ಲಾಕ್ ಕೋಬ್ರಾ, ದುನಿಯಾ ವಿಜಯ್ ನಿರ್ದೇಶಿಸಿ, ಅಭಿನಯಿಸ್ತಿರೋ ಸಲಗ ಸಿನಿಮಾ ಒಂದಲ್ಲ ಒಂದು ಸುದ್ದಿಯಿಂದ ಸೌಂಡ್ ಮಾಡ್ತಿದೆ. ಈಗಾಗ್ಲೇ ಫಸ್ಟ್ ಶೆಡ್ಯುಲ್ಡ್ ಕಂಪ್ಲೀಟ್ ಮಾಡಿರೋ ಸಲಗ ಟೀಂ ಸೆಕೆಂಡ್ ಶೆಡ್ಯುಲ್ಡ್​​ಗೆ ಭರ್ಜರಿ ಪ್ರಿಫರೇಷನ್ ಮಾಡಿಕೊಳ್ತಿದೆ. ಈ ನಡುವೆಯೇ ಸೌತ್ ಇಂಡಿಯಾ ಫೇಮಸ್​ ಸ್ಟಂಟ್ ಮಾಸ್ಟರ್​ ಜಾಲಿ ಬಾಸ್ಟಿಯನ್ ಸಲಗ ಅಡ್ಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ad

ಸಲಗ ಮಾಸ್​ ಹಾಗೂ ಅಂಡರ್ವರ್ಲ್ಡ್​​ ಸಿನಿಮಾ ಆಗಿರೋದ್ರಿಂದ ಭರ್ಜರಿ ಫೈಟಿಂಗ್ ಹಾಗೂ ಸ್ಟಂಟ್ ಸೀನ್ಸ್ ಇರುತ್ತದೆ. ಹೀಗಾಗಿ ಸಲಗ ಟೀಂಗೆ ಸ್ಟಂಟ್ ಹಾಗೂ ಫೈಟಿಂಗ್ ಕಲಿಸೋದಿಕ್ಕೆ ಜಾಲಿ ಬಾಸ್ಟಿಯನ್ ರೆಡಿ ಇದ್ದಾರೆ. ಈಗಾಗ್ಲೇ ಪುಟ್ನಂಜ, ಅಣ್ಣಯ್ಯ, ಬೆಂಗಳೂರು ಡೇಸ್​, ಸೂಪರ್ ರಂಗ, ಶೈಲು, ಗಾಳಿಪಟ ಸಿನಿಮಾಕ್ಕೆ ಸ್ಟಂಟ್ ಮಾಡಿರೋಈ ಜಾಲಿ ಬಾಸ್ಟಿಯನ್ ಸಲಗ ಟೀಂಗೂ ಸ್ಟಂಟ್ ಹೇಳಿಕೊಂಡಲಿದ್ದಾರೆ.

Sponsored :

Related Articles