ಚಂದನವನದಲ್ಲಿ ಇವತ್ತು ಎರಡು ತಾರಾಜೋಡಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ!!

7364

ಚಂದನವನದಲ್ಲಿ ಇವತ್ತು ಎರಡು ತಾರಾಜೋಡಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಒಂದು ಕಡೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಹಾಗೂ ಗೀತಾ ದಂಪತಿಗೆ 33 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವಾದ್ರೆ, ಮತ್ತೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ 19ನೇ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ.

ad

ಇನ್ನೂ ಈ ಎರಡು ತಾರಾಜೋಡಿಗಳಿಗೆ ಅಭಿಮಾನಿಗಳು ಹಾಗೂ ಸ್ಯಾಂಡಲ್​ವುಡ್​ ಮಂದಿ ಶುಭಾಶಯ ಕೋರಿದ್ದಾರೆ. ಟಗರು ಸಿನಿಮಾದ ನಿರ್ಮಾಪಕ ಕೆಪಿ ಶ್ರೀಕಾಂತ್ ಹಾಗೂ ನಿರ್ದೇಶಕ ರಘುರಾಮ್ ಶಿವಣ್ಣ ದಂಪತಿಗೆ ವಿಷ್ ಮಾಡಿದ್ದಾರೆ. ಅಲ್ಲದೇ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಫ್ಯಾಮಿಲಿ ಮಧ್ಯರಾತ್ರಿ ಕೇಕ್ ಮಾಡಿ 33 ವರ್ಷದ ವೆಡ್ಡಿಂಗ್ ಆ್ಯನಿರ್ವಸರಿಯನ್ನ ಸರಳವಾಗಿ ಆಚರಿಸಿಕೊಂಡಿದ್ದಾರೆ.
ದರ್ಶನ ದಂಪತಿ ಕೂಡ ತಮ್ಮ ಆಪ್ತರ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು ಸಂಭ್ರಮದಲ್ಲಿದ್ದಾರೆ.

Sponsored :

Related Articles